ರಾಷ್ಟ್ರೀಯ•ಸೆಪ್ಟೆಂಬರ್ 30, 2026
35 ವರ್ಷಗಳಿಂದ ಜನಪರ ಹೋರಾಟ ಮಾಡಿದ ಪ್ರಾಮಾಣಿಕ ನಾಯಕ ವಿ.ಪಿ. ಶಶಿಧರ್: ಶಾಸಕ ಎ.ಎಸ್. ಪೊನ್ನಣ್ಣ ಶ್ಲಾಘನೆ
ಕುಶಾಲನಗರ: ಪ್ರತಿಯೊಬ್ಬರ ಬದುಕಿನ ದಾರಿ ಇರಬಹುದು, ಆದರೆ ಸಾರ್ವಜನಿಕ ಜೀವನದಲ್ಲಿ 35 ವರ್ಷಗಳಿಂದ ನಿರಂತರ ಜನಪರ ಹೋರಾಟ ಮಾಡಿಕೊಂಡು ಬಂದಿರುವ ಪ್ರಾಮಾಣಿಕ ನಾಯಕ ಎಂದರೆ ಅದು ವಿ.ಪಿ. ಶಶಿಧರ್ ಅವರು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.