Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಕೃಷಿ

ಕೃಷಿ ಸುದ್ದಿಗಳು

ಮಡಿಕೇರಿ ಕಾಫಿ  ದಸರಾದಲ್ಲಿ   ಕಾಫಿ ಖಾದ್ಯ  ಸ್ಪಧೆ೯ಗಳು.
ಕೃಷಿ

ಮಡಿಕೇರಿ ಕಾಫಿ ದಸರಾದಲ್ಲಿ ಕಾಫಿ ಖಾದ್ಯ ಸ್ಪಧೆ೯ಗಳು.

ಅಕ್ಟೋಬರ್ 2, 2026

ಬತ್ತದ ಗದ್ದೆಗಳಲ್ಲಿ ಬೆಂಕಿ ರೋಗ ಮತ್ತು ಎಲೆಸುರುಳಿ ಹುಳುಗಳ ಬಾಧೆ ಹಾಗೂ ಪರಿಹಾರ
ಕೃಷಿ•ಸೆಪ್ಟೆಂಬರ್ 30, 2026

ಬತ್ತದ ಗದ್ದೆಗಳಲ್ಲಿ ಬೆಂಕಿ ರೋಗ ಮತ್ತು ಎಲೆಸುರುಳಿ ಹುಳುಗಳ ಬಾಧೆ ಹಾಗೂ ಪರಿಹಾರ

ನಾಪೋಕ್ಲು :ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣಗೊಂಡಿದ್ದು, ನಾಟಿ ಮಾಡಿದ 30ರಿಂದ 40 ದಿನಗಳಾಗಿರುವ ಈ ಸಂದರ್ಭದಲ್ಲಿ ಗದ್ದೆಗಳಲ್ಲಿ ಬೆಂಕಿ ರೋಗ ಮತ್ತು ಎಲೆ ಸುರುಳಿ ಹುಳುವಿನ ಬಾಧೆ ಕಂಡುಬಂದಿದೆ. ಬೆಂಕಿ ರೋಗದ ಲಕ್ಷಣಗಳು ಆರಂಭದಲ್ಲಿ ಭತ್ತದ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಈ ಚುಕ್ಕೆಗಳ ಗಾತ್ರ ಹೆಚ್ಚಾಗಿ, ಎಲೆಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳನ್ನು ಹೊಂದಿರುವ ಚುಕ್ಕೆಗಳು ಉಂಟಾಗುತ್ತವೆ. ಚುಕ್ಕೆಗಳ ಮಧ್ಯಭಾಗ ಬೂದಿ ಬಣ್ಣಕ್ಕೆ ತಿರುಗಿ, ಸುತ್ತಲೂ ಕಂದು ಬಣ್ಣ ಇರುತ್ತದೆ. ಇಂತಹ ಚುಕ್ಕೆಗಳು ಪರಸ್ಪರ ಸೇರಿಕೊಂಡಾಗ ಎಲೆಗಳು ಸುಟ್ಟುಹೋದಂತೆ ಕಾಣಿಸುತ್ತವೆ.