Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಶುಭ ವಿವಾಹ

ನಾಚಪ್ಪ ಸಿ ಬಲ್ಲಡಿಚಂಡ.

by Kodagu Varadi•ಸೆಪ್ಟೆಂಬರ್ 28, 2026
ನಾಚಪ್ಪ ಸಿ ಬಲ್ಲಡಿಚಂಡ.

ಕೆಂಜoಗಡ ರೋಷನ್ ನಾಣಯ್ಯ,

ಅವರಿಗೆ ವಿರಾಜಪೇಟೆಯ ಗಣೇಶ ಉತ್ಸವ ಸಂದರ್ಭದಲ್ಲಿ, ಮಾಡಿದ ಸನ್ಮಾನವನ್ನು ನೋಡುತ್ತಿದ್ದರೆ,ಅರ್ಹ ವ್ಯಕ್ತಿಯ,ಸಾಧನೆಗೆ ಸಂದ ಸತ್ಕಾರ ಎಂದೇ ಹೇಳಬಹುದು.

ನಾವೆಲ್ಲ ಒಂದೇ ಊರಿನವರು, ಅಕ್ಕ ಪಕ್ಕದ ಮನೆಯವರು, ಗೆಳೆಯರು ಆಗಿದ್ದು, ನಮ್ಮ ಗೆಳೆಯರೊಬ್ಬರು ಇಂದು ವಿರಾಜಪೇಟೆ ಪಟ್ಟಣದಲ್ಲಿ, ತುಂಬಿದ ಜನಗಳ ಮಧ್ಯದಲ್ಲಿ, ವಿರಾಜಪೇಟೆಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಆಗಿರುವ, ಶ್ರೀಮಾನ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನವರ ಹಸ್ತದಿಂದ, ಸನ್ಮಾನ ಪಡೆದುಕೊಂಡಿರುವುದು, ನಮ್ಮ ಊರಿಗೆ ನಾಡಿಗೆ ಸಂದ ಗೌರವ.

ಇದೇ ತರಹದ ಸನ್ಮಾನ ಕಾರ್ಯಕ್ರಮಗಳು ಸದಾ ಅವರಿಗೆ ಬರುತ್ತಿರಲಿ ಎಂಬುದು ನಮ್ಮ ಪ್ರಾರ್ಥನೆ.

ಅವರ ಮನೆಯ ಗುರು- ಕಾರಣ, ನಮ್ಮ ಬೆರಳಿ ನಾಡಿನ ದೇವತೆಗಳಾದ ಜೋಡು ಭಗವತಿ, ಕಾಮರ್ಟಪ್ಪ ದೇವರ ಆಶೀರ್ವಾದ ಸದಾ ಅವರ ಜೊತೆಯಲ್ಲಿರಲಿ ಎಂದು ಕೂಡ ಪ್ರಾರ್ಥಿಸೋಣ.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!