ನಿಧನ ಸುದ್ದಿ
ನಂಜರಾಯಪಟ್ಟಣ ಕೃಷಿಪತ್ತಿನ ಸಹಕಾರ ಸಂಘದ ಹಾಲಿ ನಿರ್ದೇಶಕರಾದ ಮಹೇಶ್ ಚಂದ್ರರವರ (ಮನುಮಹೇಶ್ )ತಾಯಿ ಪುಟ್ಟಮ್ಮನವರು ದೈವಾಧೀನರಾಗಿದ್ದಾರೆ,
ಇವರ ಅಂತ್ಯಕ್ರಿಯೆಯೂ ಇಂದು ಸಂಜೆ 3ಗಂಟೆಗೆ ಅವರ ಸ್ವಗ್ರಾಮದಲ್ಲಿ ನೆರವೇರಲಿದೆ,
ಕಾಮೆಂಟ್ಗಳು (0)
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!
ಕಾಮೆಂಟ್ಗಳು (0)